Homeಜಿಲ್ಲೆಹುಲಿಕಾಲ್ ಘಾಟ್ ಕುಸಿತ- ಸಂಚಾರ ಬದಲಾವಣೆ

ಹುಲಿಕಾಲ್ ಘಾಟ್ ಕುಸಿತ- ಸಂಚಾರ ಬದಲಾವಣೆ

Spread the love

ಶಿವಮೊಗ್ಗ, ಏ.11: ಹೊಸನಗರ ತಾಲ್ಲೂಕಿನ ಹುಲಿಕಾಲ್ ಘಾಟ್ ನಲ್ಲಿ ಸಂಭವಿಸಿರುವ ಭೂ ಕುಸಿತದಿಂದ ಸಂಚಾರ ಮಾರ್ಗ ಬಂದ್ ಆಗಿದ್ದು, ಸಾರ್ವಜನಿಕ ಹಿತಾದೃಷ್ಟಿಯಿಂದ ಕೇಂದ್ರ ಮೋಟಾರ್ ವಾಹನ ಕಾಯ್ದೆ 1998ರ ಕಲಂ 115 ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮಾವಳಿ 1989 ರ ಕಲಂ 221(ಎ) (2)ಮತ್ತು (5) ರನ್ವಯ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಆದೇಶಿಸಿದ್ದಾರೆ.

ಗಮನಿಸಿ:5 ದಿನಗಳ ‘ಬೂಟ್ ಕ್ಯಾಂಪ್’ – ಸೃಜನಶೀಲ ಯೋಜನೆ‌ಗಳಿಗೆ ನಾವೀನ್ಯತೆಯ ಸ್ಪರ್ಶ

ಹಾಲಿ ಬಳಕೆಗೆ ಬದಲಾಗಿ ಪರ್ಯಾಯ ಮಾರ್ಗ:

ತೀರ್ಥಹಳ್ಳಿ – ರಾವೆ- ಕಾನುಗೋಡು-ನಗರ- ಕೊಲ್ಲೂರು- ಕುಂದಾಪುರ ರಸ್ತೆ

ತೀರ್ಥಹಳ್ಳಿ-ಯಡೂರು- ಮಾಸ್ತಿಕಟ್ಟೆ-ಕಾನುಗೋಡು-ನಗರ- ಕೊಲ್ಲೂರು- ಕುಂದಾಪುರ ರಸ್ತೆ

ಶಿವಮೊಗ್ಗ – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ನಂತರ ಹೊನ್ನಾವರದಿಂದ – ಭಟ್ಕಾಳ- ಬೈಂದೂರು- ಕುಂದಾಪುರ ರಸ್ತೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments