Homeಜಿಲ್ಲೆಬೈಕ್ ಸವಾರನ್ನು ಜೀವ ಉಳಿಸಲು ಹೋಗಿ ಬಸ್ ಪಲ್ಟಿ

ಬೈಕ್ ಸವಾರನ್ನು ಜೀವ ಉಳಿಸಲು ಹೋಗಿ ಬಸ್ ಪಲ್ಟಿ

Spread the love

ಶಿವಮೊಗ್ಗ ,ಏ.13 : ಬೆಳಿಗ್ಗೆ 9  ಗಂಟೆಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,  12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇಂದು ಬೆಳಿಗ್ಗೆ ಶಿಕಾರಿಪುರ ನಗರದ ಖಾಸಗಿ ಬಸ್ ನಿಲ್ದಾಣದ  ಪ್ರವೇಶ ದ್ವಾರದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ಗೆ ಅಡ್ಡ ಬಂದ ಬೈಕ್ ಸವಾರನ ಜೀವ ಉಳಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಗಮನಿಸಿ:ಸಮಯ ಮೀರಿದ ಅಧಿಕಾರಿಗಳು- ಶಾಸಕ ಕೆಂಡಾಮಂಡಲ


ಬಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಈಗಾಗಲೇ ಗಾಯಾಗೊಂಡಿರುವ 12 ಮಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ತಿಂಗಳ ಗರ್ಭೀಣಿಯೂ ಸೇರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments