Homeಜಿಲ್ಲೆಅಂಬೇಡ್ಕರ್ ಜಯಂತಿ ಯಶಸ್ವಿ- ಕೆ. ಮಾಯಣ್ಣಗೌಡರಿಗೆ ಸನ್ಮಾನ

ಅಂಬೇಡ್ಕರ್ ಜಯಂತಿ ಯಶಸ್ವಿ- ಕೆ. ಮಾಯಣ್ಣಗೌಡರಿಗೆ ಸನ್ಮಾನ

Spread the love

ವಿಶ್ವಮಾನವ, ಸಂವಿಧಾನ ಶಿಲ್ಪಿ, ದಲಿತರ ಆಶಾಕಿರಣ, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಶಿಸ್ತುಬದ್ಧವಾಗಿ ಆಚರಣೆಗೆ ಶ್ರಮವಹಿಸಿ ಯಶಸ್ವಿಗೆಕಾರಣಕರ್ತರಾದ ಆದಂತಹ ಶಿವಮೊಗ್ಗ  ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರಾದಂತ ಗೌರವಾನ್ವಿತ. ಕೆ. ಮಾಯಣ್ಣ ಗೌಡರವರಿಗೆ ಶಿವಮೊಗ್ಗ ಜಿಲ್ಲಾ ಮಾದಿಗ  ಸಮಾಜದ ವತಿಯಿಂದ  ಗೌರವವನ್ನುಸಲ್ಲಿಸಲಾಯಿತು.

ಗಮನಿಸಿ: ಜಿಲ್ಲೆಯಲ್ಲಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿ: ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸರ್ಕಾರಕ್ಕೆ ಆಗ್ರಹ


ಸಂದರ್ಭದಲ್ಲಿ ಮಾದಿಗ ಸಮಾಜದ ಅಧ್ಯಕ್ಷ ಶಿವಾಜಿ. ಪ್ರಧಾನ ಕಾರ್ಯದರ್ಶಿ  ತೇಜ್ ಕುಮಾರ್, ಮಹಾನಗರ ಪಾಲಿಕೆ ನೌಕರರ ಸಂಘ ಅಧ್ಯಕ್ಷ N.ಗೋವಿಂದಣ್ಣ , ಸಮಾಜದ ಮುಖಂಡರಾದ ಸೂಲಯ್ಯಸತೀಶ್ ಚಿನ್ನು. ನಾಗರಾಜ್ ಗಾಜನೂರು. ಜಗದೀಶ್ ಪುರ್ಲೆ. ಸತೀಶ್. ರವಿಕುಮಾರ್ ಪಂಚವಟಿಕಾಲೋನಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments