Homeಜಿಲ್ಲೆಮೇ.07 ಮತ್ತು 08 ರಂದು ವಿದ್ಯುತ್ ವ್ಯತ್ಯಯ

ಮೇ.07 ಮತ್ತು 08 ರಂದು ವಿದ್ಯುತ್ ವ್ಯತ್ಯಯ

Spread the love

ಶಿವಮೊಗ್ಗ, ಮೇ 05: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 07 ಮತ್ತು 08 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಅಚ್ಯುತ್ ರಾವ್ ಲೇಔಟ್, ಜೈಲ್ ರಸ್ತೆ, ವೆಂಕಟೇಶನಗರ, ಗಾಂಧಿನಗರ, ಚನ್ನಪ್ಪ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments