Homeಜಿಲ್ಲೆಸಿಮ್ಸ್ ನಲ್ಲಿ ಸಂಭ್ರಮದಿಂದ ನಡೆದ ಶುಶೂಷಾಧಿಕಾರಿಗಳ ದಿನಾಚರಣೆ

ಸಿಮ್ಸ್ ನಲ್ಲಿ ಸಂಭ್ರಮದಿಂದ ನಡೆದ ಶುಶೂಷಾಧಿಕಾರಿಗಳ ದಿನಾಚರಣೆ

Spread the love

ಶಿವಮೊಗ್ಗ,ಮೇ.12: ನಗರದ ಮೆಗ್ಗನ್ ಜಿಲ್ಲಾ ಬೋಧನಾ ಆಸ್ಪತ್ರೆ (ಸಿಮ್ಸ್ )ಶಿವಮೊಗ್ಗದ ಆವರಣದಲ್ಲಿ ಅಂತರಾಷ್ಟ್ರೀಯ ಶುಶೂಷಾಧಿಕಾರಿಗಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮೆಗ್ಗಾನ್ ಆಸ್ಪತ್ರೆಯ ನೂರಾರು ಸಂಖ್ಯೆಯ ಶುಶೂಷಾಧಿಕಾರಿಗಳು ಕಾರ್ಯಕ್ರಮದಲ್ಲಿ ದೀಪಾ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಫಾರಿನ್ಸ್ ನೈಟಿಂಗಲ್‌ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು.

ಗಮನಿಸಿ:ವಿಪ್ರ ನೇರ ಸಾಲ ಯೋಜನೆಗೆ 24 ಕೋಟಿ ಬಳಕೆ

ಈ ಸಂದರ್ಭದಲ್ಲಿ ಶಿವಮೊಗ್ಗ ಮೆಗ್ಗನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಅಧೀಕ್ಷಕರು ಡಾ. ತಿಮ್ಮಪ್ಪ, ಜಿಲ್ಲಾ ಸರ್ಜನ್‌ ಡಾ.ಗೀತಾ ಸುಶೀಲ್ ಕುಮಾರ್, ನರ್ಸಿಂಗ್ ಅಧೀಕ್ಷಕರು ಶೇಶಮ್ಮ, ಮಂಜುಳಾ N.ಎಲ್ಲಾ ಶುಶೂಷಾಧಿಕಾರಿಗಳು ಹಾಗೂ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು   ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments