Homeಜಿಲ್ಲೆಮಳೆ ಅಬ್ಬರ:ಹುಲಿಕಲ್ ಘಾಟಿ ಬಂದ್

ಮಳೆ ಅಬ್ಬರ:ಹುಲಿಕಲ್ ಘಾಟಿ ಬಂದ್

Spread the love

ಶಿವಮೊಗ್ಗ,ಜು.೨೭: ಮಲೆನಾಡಿನಲ್ಲಿ ಪುಷ್ಯಮಳೆ ಅಬ್ಬರಕ್ಕೆ ಹೊಸನಗರ ತಾಲೂಕಿನಲ್ಲಿ ಇರುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಘಾಟಿ ರಾಜ್ಯ ಹೆದ್ದಾರಿ ೫೨ ಕ್ಕೆ ಸೇರಿದೆ. ಬಾಳೆಬರೆ ಫಾಲ್ಸ್ ಪಕ್ಕದಲ್ಲೇ ಕುಸಿದ ಘಾಟಿ ಮಣ್ಣಿನ ಜೊತೆ ಮರ ಕೂಡ ಬಿದ್ದಿದೆ. ಇದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ.
ಘಾಟಿ ಕುಸಿತದಿಂದ ವಾಹನ ಸವಾರರು ಪರದಾಡುತ್ತಿದ್ದು, ಘಾಟಿ ಕುಸಿತದ ಪರಿಣಾಮ ಸಂಚಾರ ಬಂದ್ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments