Homeಜಿಲ್ಲೆನೀರಿನ ಕಂದಾಯ ಕಟ್ಟಲು 7 ದಿನ ಕಾಲಾವಕಾಶ

ನೀರಿನ ಕಂದಾಯ ಕಟ್ಟಲು 7 ದಿನ ಕಾಲಾವಕಾಶ

Spread the love
  1. ಶಿವಮೊಗ್ಗ,: ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು/ಮಾಲಿಕರುಗಳು 1 ವರ್ಷಕ್ಕಿಂತ ಮೇಲ್ಕಟ್ಟು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ 7 ದಿನದೊಳಗಾಗಿ ಕಡ್ಡಾಯವಾಗಿ ಪಾವತಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

ಬಳಕೆದಾರರು/ ಮಾಲೀಕರು ನೀರಿನ ಕಂದಾಯ ಪಾವತಿ ಮಾಡಲು ತಪ್ಪಿದಲ್ಲಿ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು. ಆದುದರಿಂದ  ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಅಹಿತಕರ ಘಟನೆಗೆ ಬಳಕೆದಾರರು/ ಮಾಲೀಕರು ಅವಕಾಶ ನೀಡದೇ 7 ದಿನದೊಳಗಾಗಿ ನೀರಿನ ಕಂದಾಯವನ್ನು ಪಾವತಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments