ಶಿವಮೊಗ್ಗ, ಮಾ.28: 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಈಕೆಳಕಂಡ ಅಧಿಕಾರಿ ಸಿಬ್ಬಂಧಿಗಳಿಗೆ ಭಾಜನರಾಗಿರುತ್ತಾರೆ.

ಎಸ್. ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ

ಅಣ್ಣಪ್ಪ ಎನ್, ಹೆಚ್.ಸಿ 71 ಹೊಳೆಹೊನ್ನೂರು ಪೊಲೀಸ್ ಠಾಣೆ,

ಶ್ರೀ ರಾಘವೇಂದ್ರ, ಜಿ. ಹೆಚ್.ಸಿ 336, ಹಳೇನಗರ ಪೊಲೀಸ್ ಠಾಣೆ.
ಪ್ರಶಸ್ತಿಗೆ ಭಾಜನರಾದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಅಭಿನಂದನೆಯನ್ನು ಕೋರಿದ್ದಾರೆ
