Homeಜಿಲ್ಲೆಬೈಕ್ - ಸ್ಕೂಟರ್ ನಡುವೆ ಡಿಕ್ಕಿ: ಅಕ್ಕ ಪಡೆ ಮಾಡಿದ್ದೇನು??

ಬೈಕ್ – ಸ್ಕೂಟರ್ ನಡುವೆ ಡಿಕ್ಕಿ: ಅಕ್ಕ ಪಡೆ ಮಾಡಿದ್ದೇನು??

Spread the love

ಶಿವಮೊಗ್ಗ, ಏ.1: ನಗರದ ವೆಂಕಟೇಶ ನಗರ 5 ನೇ ಕ್ರಾಸ್ ಚಾನೆಲ್ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಪರಸ್ಪರ ಡಿಕ್ಕಿಯಾಗಿ ಮಹಿಳೆಯೊಬ್ಬರ ಎಡಗಾಲಿನ ಪಾದವು ತೀವ್ರ ಗಾಯವಾಗಿದ್ದು, ಮತ್ತೊಬ್ಬ ವ್ಯಕ್ತಿಗೆ ಪೆಟ್ಟಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿ ರಕ್ತಸಾವ್ರವಾಗಿತ್ತು.

ಈ ಘಟನೆಯ ಮಾಹಿತಿ ಕೂಡಲೇ ಸ್ಥಳಕ್ಕೆ ಧಾವಿಸಿದ ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಉಪಚರಿಸಿ, ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.

ಅಕ್ಕ ಪಡೆಯಉತ್ತಮವಾದ  ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments