Homeಜಿಲ್ಲೆಬೈಕ್ - ಸ್ಕೂಟರ್ ನಡುವೆ ಡಿಕ್ಕಿ: ಅಕ್ಕ ಪಡೆ ಮಾಡಿದ್ದೇನು??

ಬೈಕ್ – ಸ್ಕೂಟರ್ ನಡುವೆ ಡಿಕ್ಕಿ: ಅಕ್ಕ ಪಡೆ ಮಾಡಿದ್ದೇನು??

Spread the love

ಶಿವಮೊಗ್ಗ, ಏ.1: ನಗರದ ವೆಂಕಟೇಶ ನಗರ 5 ನೇ ಕ್ರಾಸ್ ಚಾನೆಲ್ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಪರಸ್ಪರ ಡಿಕ್ಕಿಯಾಗಿ ಮಹಿಳೆಯೊಬ್ಬರ ಎಡಗಾಲಿನ ಪಾದವು ತೀವ್ರ ಗಾಯವಾಗಿದ್ದು, ಮತ್ತೊಬ್ಬ ವ್ಯಕ್ತಿಗೆ ಪೆಟ್ಟಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿ ರಕ್ತಸಾವ್ರವಾಗಿತ್ತು.

ಈ ಘಟನೆಯ ಮಾಹಿತಿ ಕೂಡಲೇ ಸ್ಥಳಕ್ಕೆ ಧಾವಿಸಿದ ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಉಪಚರಿಸಿ, ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.

ಅಕ್ಕ ಪಡೆಯ ಈ ಉತ್ತಮವಾದ  ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments