Homeಜಿಲ್ಲೆಆಕರ್ಷ್ ಎಸ್.ಗೆ ಡಾಕ್ಟರೇಟ್ ಪದವಿ

ಆಕರ್ಷ್ ಎಸ್.ಗೆ ಡಾಕ್ಟರೇಟ್ ಪದವಿ

Spread the love

ಶಿವಮೊಗ್ಗ , ಮೇ.7 : ಕುವೆಂಪು ವಿವಿಯ ಆಕರ್ಷ್ ಎಸ್. ಅವರಿಗೆ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ನೀಡಲಾಗಿದೆ.  

ಇವರು ಬಯೋಪ್ರಾಸ್ಪೆಕ್ಟಿಂಗ್ ಆಫ್ ಸಾಯಿಲ್ ಫಂಗಲ್ ಪಿಗ್ಮೆಂಟ್ಸ್ ಫ್ರಮ್ ವೆಸ್ಟರ್ನ್ ಘಾಟ್ಸ್ ಶಿವಮೊಗ್ಗ ಕರ್ನಾಟಕ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದು ಪ್ರೊ.ಬಿ.ತಿಪ್ಪೇಸ್ವಾಮಿ ಇವರಿಗೆ ಮಾರ್ಗದರ್ಶಕರಾಗಿದ್ದಾರೆ.

ಗಮನಿಸಿ:ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಆಕರ್ಷ್ ಎಸ್. ಅವರು ದುರ್ಗಿಗುಡಿಯ ಆಕರ್ಷ್ ಛಾರ್ಟ್ ಮಾಲೀಕರಾದ ಸುಭಾಕರ್ ಹಾಗೂ ಸುನೀತಾ.ಪಿ. ದಂಪತಿಯ ಪುತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಕುವೆಂಪು ವಿವಿಯ 35 ನೇ ಘಟಿಕೋತ್ಸವದಲ್ಲಿ ಇವರಿಗೆ ಪಿಹೆಚ್‌ಡಿ ಪ್ರದಾನ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments