Homeಜಿಲ್ಲೆತಬಸ್ಸುಮ್ ಗೆ ಪಿಹೆಚ್ ಡಿ ಪದವಿ ಪ್ರಧಾನ

ತಬಸ್ಸುಮ್ ಗೆ ಪಿಹೆಚ್ ಡಿ ಪದವಿ ಪ್ರಧಾನ

Spread the love

ಶಿವಮೊಗ್ಗ, ಮೇ.7 : ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ತಬಸ್ಸುಮ್‌ ಅವರು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಮೂಲಕ ಪಿಹೆಚ್ ಡಿ ಪದವಿ ಪ್ರಧಾನ ಪಡೆದುಕೊಂಡರು.

ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿಯ ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕಡಾ.ಬಿ.ವಿ.ರಾಮ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಾ.ತಬಸ್ಸುಮ್ಅವರು *”Interrogating Gender Stereotypes: A Study of Selected Young Adult Fiction by Indian Women Writers in English”* ಎಂಬ ವಿಷಯದ ಮೇಲೆ ಮಂಡಿಸಿದ  ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ಪದವಿಯನ್ನು ಪಡೆದುಕೊಂಡಿರುತ್ತಾರೆ.

ಗಮನಿಸಿ:ಅಕ್ಷಯ್ ಗೆ ನಾಲ್ಕು ಸ್ವರ್ಣ ಪದಕ  

ಪ್ರಸ್ತುತ ಜ್ಞಾನ ಸಹ್ಯಾದ್ರಿಯ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಗರದ ಮುಸ್ತಫಾ ಹಾಗೂ ಹಸೀನಾ ಅವರ ಪುತ್ರಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments