Homeಜಿಲ್ಲೆಶೃತಿಗೆ ಪಿಹೆಚ್ ಡಿ ಪದವಿ

ಶೃತಿಗೆ ಪಿಹೆಚ್ ಡಿ ಪದವಿ

Spread the love

ಶಿವಮೊಗ್ಗ,  ಮೇ.7: ಮೇ 6, 2026 ರಂದು ನಡೆದ 35 ನೇ ಘಟಿಕೋತ್ಸವದಲ್ಲಿ ಶ್ರೀಮತಿ ಶ್ರುತಿ ಆರ್ ಎನ್ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.

ಗಮನಿಸಿ:ತಬಸ್ಸುಮ್ ಗೆ ಪಿಹೆಚ್ ಡಿ ಪದವಿ ಪ್ರಧಾನ

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಮೇಟಿ ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ “Representation of Gender in Indian Women’s Novels: A Critical Discourse Analysis” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ನೀಡಲಾಗಿದೆ.

ಶ್ರುತಿ ಆರ್ ಎನ್ ಅವರು ಶ್ರೀ ನಾಗರಾಜ್ ಆರ್ ಮತ್ತು ದಿವಂಗತ ಶ್ರೀಮತಿ ಜಯಕುಮಾರಿ ಬಿ ಅವರ ಪುತ್ರಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments