Homeಜಿಲ್ಲೆಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪಕ ಸಮಿತಿಗೆ ಸದಸ್ಯರ ನೇಮಕ

ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪಕ ಸಮಿತಿಗೆ ಸದಸ್ಯರ ನೇಮಕ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.19:

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಶಿವಮೊಗ್ಗ ನಗರದ 9 ಮಂದಿಯನ್ನು ಸದಸ್ಯರನ್ನಾಗಿ ಮೂರು ವರ್ಷದ ಅವಧಿಗೆ ಸರ್ಕಾರದ ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಜಿಲ್ಲಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಗಮನಿಸಿ: ಕುವೆಂಪು ವಿವಿ ಅನುದಾನ ದುರ್ಬಳಕೆ-ಶಿಸ್ತುಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಗುರುಮೂರ್ತಿ ಆಗ್ರಹ

ಪ್ರಧಾನ ಅರ್ಚಕ ಸೇರಿದಂತೆ ಆರ್.ರಾಜಶೇಖರ್, ರೇಖಾ ರಂಗನಾಥ್, ರೂಪಶ್ರೀ ಚಿದಾನಂದ, ಬಾಲಾಜಿ ಹೆಚ್.ಎಸ್, ಎಸ್.ಟಿ.ಚಂದ್ರಶೇಖರ್, ಕೆ.ದೇವೇಂದ್ರಪ್ಪ, ಶ್ರೀಧರಮೂರ್ತಿ, ಸುನೀಲ್.ಎ.ಹೆಚ್ ಇವರುಗಳನ್ನು ನೇಮಕ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments