Homeಜಿಲ್ಲೆಬೆಂಕಿ ಅವಘಡ- ಸದ್ಯದಲ್ಲೆ ಪಾರಾದ ಶೋ ರೂಮ್

ಬೆಂಕಿ ಅವಘಡ- ಸದ್ಯದಲ್ಲೆ ಪಾರಾದ ಶೋ ರೂಮ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.27

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿವಮೊಗ್ಗ ಶಂಕರಮಠದ ರಸ್ತೆಯಲ್ಲಿರುವ ಹ್ಯೂಂಡಯ್ ಕಾರು ಶೋ ರೂಮ್ ನಲ್ಲಿ ಗುರುವಾರ ಸಂಜೆ ಇದ್ದಕ್ಕಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.

ಶೋ ರೂಂ ಹೊರಭಾಗದಲ್ಲಿ ನೇಮ್ ಬೋರ್ಡ್ಹೊತ್ತಿ ಉರಿದಿದ್ದು, ಸ್ಥಳೀಯರು ಇದನ್ನು ಗಮನಿಸಿ ಕೂಡಲೇ ಶೋ ರೂಮ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.  ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಗಮನಿಸಿ: ಬಾಲಕನ್ನು ಹುಡುಕಿಕೊಡುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಸಿಬ್ಬಂದಿ ಜೊತೆ ಸೇರಿಬೆಂಕಿ ನಂದಿಸಲು ಯಶಸ್ಸಿಯಾಗಿದ್ದಾರೆ.

ಹಿಂದೆಯು ಬೆಂಕಿ ಅವಘಡದಿಂದ ಹೊತ್ತಿ ಉರಿದಿದ್ದ ಈ ಕಾರು ಶೋ ರೂಮ್ ಮತ್ತೇ ನವೀಕರಣಗೊಳಿಸಿ ಯಥಾಸ್ಥಿತಿ ಕಾಪಾಡಿಕೊಂಡಿತ್ತು. ಈಗ ಮತ್ತೇ ಅಂತಹ ಅಹಿತಕರ ಘಟನೆ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments