ಶಿವಮೊಗ್ಗ, ಏ.14: ರವೀಂದ್ರ ನಗರ ರೈಲ್ವೆ ಹಳಿಯ ಮೇಲೆ ಯುವತಿ ಶವ ಪತ್ತೆ ಆಗಿದ್ದು, ಅನೇಕ ಅನುಮಾನಸ್ಪದಗಳಿಗೆ ಈ ಶವ ಎಡೆಮಾಡಿಕೊಟ್ಟಿದೆ .
ಗಮನಿಸಿ:ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ಪೊಲೀಸ್ ದಾಳಿ
ಇಂದು ಸಂಜೆ ರೈಲ್ವೆ ಹಳಿಯ ಮೇಲೆ ಶವ ಕಾಣಿಸಿದೆ. ಪೊಲೀಸರು ಮಾಹಿತಿ ಮೇರೆಗೆ ಸ್ಥಳಕ್ಕೆ ದಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶವದ ಮಹಜರು ಮಾಡಿದ್ದಾರೆ. ಆದರೆ ಇದು ಸಹಜ ಸಾವೊ ಅಥವಾ ಆತ್ಮಹತ್ಯೆಯೊ ಎಂಬುದು ಇನ್ನು ತಿಳಿದು ಬಂದಿಲ್ಲ.
