Homeಅಪರಾಧರೈಲ್ವೆ ಹಳಿಯ ಮೇಲೆ ಯುವತಿ ಶವ ಪತ್ತೆ

ರೈಲ್ವೆ ಹಳಿಯ ಮೇಲೆ ಯುವತಿ ಶವ ಪತ್ತೆ

Spread the love

ಶಿವಮೊಗ್ಗ, ಏ.14: ರವೀಂದ್ರ ನಗರ ರೈಲ್ವೆ ಹಳಿಯ ಮೇಲೆ ಯುವತಿ ಶವ ಪತ್ತೆ ಆಗಿದ್ದು, ಅನೇಕ ಅನುಮಾನಸ್ಪದಗಳಿಗೆ  ಈ ಶವ ಎಡೆಮಾಡಿಕೊಟ್ಟಿದೆ .

ಗಮನಿಸಿ:ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ಪೊಲೀಸ್ ದಾಳಿ

ಇಂದು ಸಂಜೆ ರೈಲ್ವೆ ಹಳಿಯ ಮೇಲೆ ಶವ ಕಾಣಿಸಿದೆ. ಪೊಲೀಸರು ಮಾಹಿತಿ ಮೇರೆಗೆ ಸ್ಥಳಕ್ಕೆ ದಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶವದ ಮಹಜರು ಮಾಡಿದ್ದಾರೆ. ಆದರೆ ಇದು ಸಹಜ ಸಾವೊ ಅಥವಾ ಆತ್ಮಹತ್ಯೆಯೊ ಎಂಬುದು ಇನ್ನು ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments