Homeಜಿಲ್ಲೆಡಾಕ್ಟರೇಟ್ ಪಡೆದ ಕೋಣಂದೂರ ಲಿಂಗಪ್ಪರಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಅಭಿನಂದನೆ

ಡಾಕ್ಟರೇಟ್ ಪಡೆದ ಕೋಣಂದೂರ ಲಿಂಗಪ್ಪರಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಅಭಿನಂದನೆ

Spread the love

ಶಿವಮೊಗ್ಗ, ಮೇ.6: ಹಿರಿಯ ಸಮಾಜವಾದಿ ಮಾಜಿ ಶಾಸಕ ಶಾಂತವೇರಿ ಗೋಪಾಲಗೌಡರ ಒಡನಾಡಿ ಕೋಣಂದೂರು ಲಿಂಗಪ್ಪ ರವರಿಗೆ ಇಂದು ಕುವೆಂಪು ವಿವಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದು, ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಅವರ ನಿವಾಸದಲ್ಲಿ ಅಭಿನಂದಿಸಿದರು.

ಗಮನಿಸಿ: ಸಮಾಜದ ಬದಲಾವಣೆ ವಿದ್ಯಾರ್ಥಿಗಳು ಶ್ರಮಿಸಬೇಕು: ಅನಿಲ್ ಡಿ.ಸಹಸ್ರಬುಧೆ

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವೈದ್ಯನಾಥ್, ಖಜಾಂಚಿ ರೋಹಿತ್, ದೀಪಕ್ ಸಾಗರ್, ಸೋಮನಾಥ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments