ಶಿವಮೊಗ್ಗ, ಮೇ.6: ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ಶಿವಮೊಗ್ಗದ ಗಾಡಿಕೊಪ್ಪದ ಸೃಷ್ಟಿ ಆರ್ ಬಯೋಟೆಕ್ನಾಲಜಿ ವಿಭಾಗದಲ್ಲಿ 6 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.
ಗಮನಿಸಿ:ವಿದ್ಯಾರ್ಥಿಗಳಿಗೆ ಯಶಸ್ಸೇ ನಿಜವಾದ ಬೆಳಕು: ಆರುಂಡಿ ಶ್ರೀನಿವಾಸ
ಸೃಷ್ಠಿ ತಂದೆ ಲ್ಯಾಬ್ ಟೆಕ್ನಿಷನ್ ಹಾಗೂ ತಾಯಿ ಸರ್ ಎಂವಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಸಹ್ಯಾದ್ರಿ ಕಾಲೇಜಿನಲ್ಲಿ ಎಂ ಎಸ್ ಸಿ ಮಾಡಿದ್ದಾರೆ. ಭವಿಷ್ಯತ್ತಲ್ಲಿ ಭೋಧನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಕನಸ್ಸನ್ನು ಹೊಂದಿದ್ದಂನೆ ಎಂದರು.
